ಪಾದ ಪೂಜೆ ಮಾಡುತ್ತಿದ್ದ ಯುವತಿಯ ಜೊತೆ ಕೋಲಾರ ತಾಲೂಕಿನ ಹೊಳಲಿ ಗ್ರಾಮದ ದತ್ತಾತ್ರೇಯ ಅವಧೂತ ಸ್ವಾಮೀಜಿ (40) ನಾಪತ್ತೆಯಾಗಿದ್ದಾರೆ.Dattatreya Avadhoota Swamiji of Holali village in Kolar taluk is missing with 20 year Girl.